tag:blogger.com,1999:blog-4578751443214539062.post2914150078034147378..comments2023-10-24T21:32:41.686+05:30Comments on ಪ್ರಶಾಂತವನ: 3k ರಾಜ್ಯೋತ್ಸವ ಸಂಭ್ರಮprashastihttp://www.blogger.com/profile/11208960340052384306noreply@blogger.comBlogger24125tag:blogger.com,1999:blog-4578751443214539062.post-53068534045323258982016-12-08T20:38:20.950+05:302016-12-08T20:38:20.950+05:30ಧನ್ಯವಾದಗಳು :-)ಧನ್ಯವಾದಗಳು :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-4578751443214539062.post-5066670680532747392016-12-02T21:11:54.793+05:302016-12-02T21:11:54.793+05:30ಸಂಪೂರ್ಣ ಕಾರ್ಯಕ್ರಮದ ವಿವರಣೆ ಅದ್ಬುತವಾಗಿ ಬರೆದಿದ್ದೀರ.....ಸಂಪೂರ್ಣ ಕಾರ್ಯಕ್ರಮದ ವಿವರಣೆ ಅದ್ಬುತವಾಗಿ ಬರೆದಿದ್ದೀರ.. ನಿಜ ಒಂದು ಸುಂದರ ಸಂಜೆ ..ಒಳ್ಳೆಯ ಕಾರ್ಯಕ್ರಮ
ಒಳ್ಳೆಯ ಬರಹ ..
Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-4578751443214539062.post-76883936481648795712016-11-30T21:07:16.921+05:302016-11-30T21:07:16.921+05:30ಇಷ್ಟೊಳ್ಳೆ ಪ್ರತಿಕ್ರಿಯೆ ಸಿಕ್ಕಿದ್ರೆ ಬರೆದವನಿಗೆ ಇನ್ನೇನು...ಇಷ್ಟೊಳ್ಳೆ ಪ್ರತಿಕ್ರಿಯೆ ಸಿಕ್ಕಿದ್ರೆ ಬರೆದವನಿಗೆ ಇನ್ನೇನು ಬೇಕು. ನಿಮ್ಮನ್ನೆಲ್ಲಾ ಭೇಟಿ ಮಾಡಿದ್ದು, ನಿಮ್ಮೊಂದಿಗೆ ಬಹುಮಾನ ಸ್ವೀಕರಿಸಿದ್ದು ನನಗೂ ಖುಷಿಯ ವಿಷಯವೇ ಶ್ರೀಕಾಂತಣ್ಣprashastihttps://www.blogger.com/profile/11208960340052384306noreply@blogger.comtag:blogger.com,1999:blog-4578751443214539062.post-78412388092990060092016-11-30T21:05:39.706+05:302016-11-30T21:05:39.706+05:30Thanks :-)Thanks :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-4578751443214539062.post-20245914793528787802016-11-30T21:05:22.511+05:302016-11-30T21:05:22.511+05:30:-) Thank you :-) Thank you prashastihttps://www.blogger.com/profile/11208960340052384306noreply@blogger.comtag:blogger.com,1999:blog-4578751443214539062.post-66635779037732797592016-11-30T21:05:04.885+05:302016-11-30T21:05:04.885+05:30ನಿಮ್ಮ ಬೇಸರ ನನ್ನ ಬರಹದಿಂದ ಹೆಚ್ಚಾಗಿದ್ದರೆ ಅದಕ್ಕೆ ಬೇಸರವ...ನಿಮ್ಮ ಬೇಸರ ನನ್ನ ಬರಹದಿಂದ ಹೆಚ್ಚಾಗಿದ್ದರೆ ಅದಕ್ಕೆ ಬೇಸರವಿದೆ. ಮುಂದಿನ ಬಾರಿಯಾದರೂ ಕಾರ್ಯಕ್ರಮಕ್ಕೆ ಬರಲು ಈ ಬರಹದ ಬೇಸರ ಕಾರಣವಾದರೆ ಅದೇ ಖುಷಿ :-) ಬರಹದ ಓದಿಗೆ ಮತ್ತು ಮೆಚ್ಚುಗೆಗೆ ವಂದನೆಗಳು ರಘು ಮುಳಿಯ ಅವರೇ :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-4578751443214539062.post-78264076936413546422016-11-30T21:03:48.170+05:302016-11-30T21:03:48.170+05:30ನಿಮ್ಮ ಮಾತುಗಳ ಕೇಳಿದ್ದಕ್ಕೆ ಮತ್ತು ನಿಮ್ಮ ಮೆಚ್ಚುಗೆಗಳನ್ನ...ನಿಮ್ಮ ಮಾತುಗಳ ಕೇಳಿದ್ದಕ್ಕೆ ಮತ್ತು ನಿಮ್ಮ ಮೆಚ್ಚುಗೆಗಳನ್ನು ಸ್ವೀಕರಿಸುತ್ತಿರುವುದಕ್ಕೆ ಸಖತ್ ಖುಷಿಯಾಗ್ತಿದೆ ಮಂಜುನಾಥ ಸರ್
ಪ್ರಶಾಂತವನಕ್ಕೆ ಸ್ವಾಗತ. ಬರುತ್ತಿರಿprashastihttps://www.blogger.com/profile/11208960340052384306noreply@blogger.comtag:blogger.com,1999:blog-4578751443214539062.post-33727329938172085712016-11-30T21:02:52.080+05:302016-11-30T21:02:52.080+05:30ನಿಮ್ಮ ಪರಿಚಯವಾದದ್ದು ನನಗೂ ಸಂತೋಷದ ವಿಷಯ ಸತೀಶ್ ಅವರೇ. ನಿ...ನಿಮ್ಮ ಪರಿಚಯವಾದದ್ದು ನನಗೂ ಸಂತೋಷದ ವಿಷಯ ಸತೀಶ್ ಅವರೇ. ನಿಮ್ಮ ಮೆಚ್ಚುಗೆಗೆ ವಂದನೆ ಮತ್ತು ಪ್ರಶಾಂತವನಕ್ಕೆ ಸ್ವಾಗತ. ಬರುತ್ತಿರಿprashastihttps://www.blogger.com/profile/11208960340052384306noreply@blogger.comtag:blogger.com,1999:blog-4578751443214539062.post-76208839297050055472016-11-30T21:02:01.477+05:302016-11-30T21:02:01.477+05:30೩k ಅವರು ಇದನ್ನು ನೋಡಿರುತ್ತಾರೆ ಎಂಬ ಭಾವನೆಯಲ್ಲಿ ಅವರ ಪರವ...೩k ಅವರು ಇದನ್ನು ನೋಡಿರುತ್ತಾರೆ ಎಂಬ ಭಾವನೆಯಲ್ಲಿ ಅವರ ಪರವಾಗಿ ನಿಮ್ಮ ಮೆಚ್ಚುಗೆಗೆ ವಂದನೆಗಳು.
ಪ್ರಶಾಂತವನಕ್ಕೆ ಸ್ವಾಗತ :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-4578751443214539062.post-6603821507693315972016-11-30T21:00:54.612+05:302016-11-30T21:00:54.612+05:30ನಿಮ್ಮ ಮೆಚ್ಚುಗೆಗೆ ವಂದನೆಗಳು Nagalakshmi ಅವರೇ.
ಪ್ರಶಾ...ನಿಮ್ಮ ಮೆಚ್ಚುಗೆಗೆ ವಂದನೆಗಳು Nagalakshmi ಅವರೇ.
ಪ್ರಶಾಂತವನಕ್ಕೆ ಸ್ವಾಗತ :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-4578751443214539062.post-2099453547666525452016-11-30T21:00:05.684+05:302016-11-30T21:00:05.684+05:30ನಿಮ್ಮ ಮೆಚ್ಚುಗೆಗೆ ವಂದನೆಗಳು ಮುಗ್ದಸಿಂಚನ ಅವರೇ.
ಪ್ರಶಾಂ...ನಿಮ್ಮ ಮೆಚ್ಚುಗೆಗೆ ವಂದನೆಗಳು ಮುಗ್ದಸಿಂಚನ ಅವರೇ.
ಪ್ರಶಾಂತವನಕ್ಕೆ ಸ್ವಾಗತprashastihttps://www.blogger.com/profile/11208960340052384306noreply@blogger.comtag:blogger.com,1999:blog-4578751443214539062.post-34297418195661327822016-11-30T11:39:38.710+05:302016-11-30T11:39:38.710+05:30Nice...Nice...Gubbachchi Sathishhttps://www.blogger.com/profile/07408109074230759448noreply@blogger.comtag:blogger.com,1999:blog-4578751443214539062.post-58672102636891288742016-11-28T20:01:47.379+05:302016-11-28T20:01:47.379+05:30ಕಾರ್ಯಕ್ರಮಕ್ಕೆ ಮತ್ತೆ ಹೋಗಬೇಕೆಂದರೆ.. ಗಡಿಯಾರವನ್ನು ಹಿಂದ...ಕಾರ್ಯಕ್ರಮಕ್ಕೆ ಮತ್ತೆ ಹೋಗಬೇಕೆಂದರೆ.. ಗಡಿಯಾರವನ್ನು ಹಿಂದಕ್ಕೆ ತಿರುಗಿಸಬೇಕಿಲ್ಲ.. ಈ ಅಕ್ಷರಗಳ ಜಾತ್ರೆಯೊಳಗೆ ಹೊಕ್ಕರೆ ಸಾಕು.. ಸರಾಗವಾಗಿ ಓಡಾಡಿಕೊಂಡು ಬರಬಹುದು.. ಪ್ರತಿಯೊಂದು ಕ್ಷಣವನ್ನು ಹೆಕ್ಕಿ ಹೆಕ್ಕಿ ಪೋಣಿಸಿ ಮಾಡಿದ ಸರಮಾಲೆ ಸೂಪರ್ ಸೂಪರ್

ನನ್ನ ತಳಮಳವನ್ನು ಬಿಡಿಸಿ ಬಡಿಸಿದ ಪರಿಗೆ ಹಾಟ್ಸ್ ಆಫ್..

ಒಂದು ಒಳ್ಳೆಯ ಕಾರ್ಯಕ್ರಮ.. ಒಳ್ಳೆಯ ನಿರೂಪಣೆ.. ಜೊತೆಯಲ್ಲಿ ಪ್ರಶಸ್ತಿಯ ಜೊತೆಗೆ ಪ್ರಶಸ್ತಿ ಬಂದದ್ದು ಐಸಿಂಗ್ ಆನ್ ದಿ ಕೇಕು....
ಸೂಪರ್ ಸೂಪರ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-4578751443214539062.post-27796057443215252262016-11-28T13:17:20.515+05:302016-11-28T13:17:20.515+05:30ಮತ್ತೊಂದು ಸಲ ಕಾರ್ಯಕ್ರಮಕ್ಕೆ ಹೋಗಿ ಬಂದಂತಾಯಿತು...ಮತ್ತೊಂದು ಸಲ ಕಾರ್ಯಕ್ರಮಕ್ಕೆ ಹೋಗಿ ಬಂದಂತಾಯಿತು...Prakash N Jingadehttps://www.blogger.com/profile/06443273448204382042noreply@blogger.comtag:blogger.com,1999:blog-4578751443214539062.post-75291653319998808462016-11-28T13:16:46.618+05:302016-11-28T13:16:46.618+05:30ಮತ್ತೊಂದು ಸಲ ಕಾರ್ಯಕ್ರಮಕ್ಕೆ ಹೋಗಿ ಬಂದಂತಾಯಿತು...ಮತ್ತೊಂದು ಸಲ ಕಾರ್ಯಕ್ರಮಕ್ಕೆ ಹೋಗಿ ಬಂದಂತಾಯಿತು...Prakash N Jingadehttps://www.blogger.com/profile/06443273448204382042noreply@blogger.comtag:blogger.com,1999:blog-4578751443214539062.post-55460402477553722002016-11-28T12:52:54.600+05:302016-11-28T12:52:54.600+05:30ಉದ್ಯೋಗ ನಿಮಿತ್ತ ಪ್ರಯಾಣದಲ್ಲಿದ್ದ ನಿಮಿತ್ತ ಕಾರ್ಯಕ್ರಮಕ್ಕ...ಉದ್ಯೋಗ ನಿಮಿತ್ತ ಪ್ರಯಾಣದಲ್ಲಿದ್ದ ನಿಮಿತ್ತ ಕಾರ್ಯಕ್ರಮಕ್ಕೆ ಬರಲಾಗಲಿಲ್ಲವೆಂಬ ಬೇಸರ ಈ ಬರಹವನ್ನೋದಿ ಸ್ವಲ್ಪ ಹೆಚ್ಚಾಯಿತು. ರಸನಿಮಿಷಗಳನ್ನು ಕಳೆದುಕೊಂಡೆನಲ್ಲಾ..
ಧನ್ಯವಾದ ಪ್ರಶಸ್ತಿ.ರಘು ಮುಳಿಯnoreply@blogger.comtag:blogger.com,1999:blog-4578751443214539062.post-89180461229605108332016-11-28T12:50:47.633+05:302016-11-28T12:50:47.633+05:30This comment has been removed by the author.Unknownhttps://www.blogger.com/profile/14709235268875547645noreply@blogger.comtag:blogger.com,1999:blog-4578751443214539062.post-59075216949672547152016-11-28T10:37:50.944+05:302016-11-28T10:37:50.944+05:30ವರದಿ ’ಪ್ರಶಸ್ತ’ವಾಗಿದೆ, ಒಂದಷ್ಟು ಸುಂದರ ಕ್ಷಣಗಳನ್ನು ನಿಮ...ವರದಿ ’ಪ್ರಶಸ್ತ’ವಾಗಿದೆ, ಒಂದಷ್ಟು ಸುಂದರ ಕ್ಷಣಗಳನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಅನುವು ಮಾಡಿಕೊಟ್ಟದ್ದಕ್ಕೆ ಧನ್ಯವಾದಗಳು :)Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-4578751443214539062.post-76896716272197231152016-11-28T10:23:11.938+05:302016-11-28T10:23:11.938+05:30ಹಾಯ್ ಪ್ರಶಸ್ತಿಯವರೆ..ನಿಮ್ಮ ಪದಗಳಲ್ಲಿ 3K ಕನ್ನಡ ರಾಜ್ಯೋತ...ಹಾಯ್ ಪ್ರಶಸ್ತಿಯವರೆ..ನಿಮ್ಮ ಪದಗಳಲ್ಲಿ 3K ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ಬುತವಾಗಿ ಕಟ್ಟಿಕೊಟ್ಟಿದ್ದೀರ..ಧನ್ಯವಾದಗಳು.ನಿಮ್ಮ ಪರಿಚಯವಾದ್ದು ತುಂಬಾ ಖುಷಿಯ ವಿಚಾರ..ಹೀಗೆ ಬರೆಯುತ್ತಾ ಇರಿ..ಶುಭವಾಗಲಿsathishhttp://sathyasimplystupid.blogspot.innoreply@blogger.comtag:blogger.com,1999:blog-4578751443214539062.post-4914269784404197132016-11-28T10:22:08.693+05:302016-11-28T10:22:08.693+05:30ಸಮಯದ ಅಭಾವದಿಂದ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ 3K ರಾಜ್ಯೋತ್...ಸಮಯದ ಅಭಾವದಿಂದ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ 3K ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿದ ತಂಡದವರಿಗೆಲ್ಲ ಧನ್ಯವಾದಗಳು .Anonymoushttps://www.blogger.com/profile/11062571726735333377noreply@blogger.comtag:blogger.com,1999:blog-4578751443214539062.post-85872133503835617902016-11-28T10:01:22.567+05:302016-11-28T10:01:22.567+05:30ಅನಿವಾರ್ಯ ಕಾರಣದಿಂದ ಭಾಗವಹಿಸಲಾಗಲಿಲ್ಲ, ಆದರೂ 3k ಗುಂಪಿನ ...ಅನಿವಾರ್ಯ ಕಾರಣದಿಂದ ಭಾಗವಹಿಸಲಾಗಲಿಲ್ಲ, ಆದರೂ 3k ಗುಂಪಿನ ಕಟ್ಟಾ ಅಭಿಮಾನಿ ನಾನು. ಚೆಂದದ ನಿರೂಪಣೆಗಾಗಿ ಧನ್ಯವಾದಗಳು Anonymoushttps://www.blogger.com/profile/14797295494885359777noreply@blogger.comtag:blogger.com,1999:blog-4578751443214539062.post-76574808043865382042016-11-28T09:49:26.955+05:302016-11-28T09:49:26.955+05:30Aayojakaraagi namagE aa nrutya pradarshana maadtha...Aayojakaraagi namagE aa nrutya pradarshana maadthaare annodu tilidiralilla... dhanyavaada SRM Sir. bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-4578751443214539062.post-85555068384144903122016-11-28T09:45:44.818+05:302016-11-28T09:45:44.818+05:30ಕುಣಿತವೊಂದನ್ನು ಹೊರತುಪಡೆಸಿದರೆ ಮಿಕ್ಕೆಲ್ಲವೂ ಸೊಗಸಾಗಿತ್ತ...ಕುಣಿತವೊಂದನ್ನು ಹೊರತುಪಡೆಸಿದರೆ ಮಿಕ್ಕೆಲ್ಲವೂ ಸೊಗಸಾಗಿತ್ತು. manjunathhttps://www.blogger.com/profile/11722316432953884749noreply@blogger.comtag:blogger.com,1999:blog-4578751443214539062.post-68496247627193443462016-11-28T09:32:57.934+05:302016-11-28T09:32:57.934+05:30ಕಾರ್ಯಕ್ರಮವನ್ನು ಮಿಸ್ ಮಾಡಿಕೊಂಡ ಬಗ್ಗೆ ಖೇದವಿದೆ,,,,, ಆದ...ಕಾರ್ಯಕ್ರಮವನ್ನು ಮಿಸ್ ಮಾಡಿಕೊಂಡ ಬಗ್ಗೆ ಖೇದವಿದೆ,,,,, ಆದರೆ ಅದು ಸ್ವಲ್ಪ ಮಟ್ಟಿಗೆ ಕಮ್ಮಿ ಆಯಿತು ನಿಮ್ಮ ಬರಹವನ್ನು ಓದಿದ ಮೇಲೆ,.,,,,,,, ಸಂಪೂರ್ಣ ವಿವರಕ್ಕೆ ಧನ್ಯವಾದಗಳು Anonymousnoreply@blogger.com