tag:blogger.com,1999:blog-4578751443214539062.post3733108237182701679..comments2023-10-24T21:32:41.686+05:30Comments on ಪ್ರಶಾಂತವನ: ಕರ್ನಾಟಕದ ಹೊಯ್ಸಳ ದೇಗುಲಗಳು-೧೩: ದೊಡ್ಡಗದ್ದವಳ್ಳಿ ಲಕ್ಷ್ಮೀ ದೇವಸ್ಥಾನ ,ಹಾಸನprashastihttp://www.blogger.com/profile/11208960340052384306noreply@blogger.comBlogger4125tag:blogger.com,1999:blog-4578751443214539062.post-42303896512413221352014-12-09T20:12:46.107+05:302014-12-09T20:12:46.107+05:30ಒಳ್ಳೆಯ ಮಾಹಿತಿಗೆ ವಂದನೆಗಳು ಸಚಿನಣ್ಣ :-) .. ಕೊಂಡಜ್ಜಿ ಬ...ಒಳ್ಳೆಯ ಮಾಹಿತಿಗೆ ವಂದನೆಗಳು ಸಚಿನಣ್ಣ :-) .. ಕೊಂಡಜ್ಜಿ ಬಗ್ಗೆ ಕೇಳಿದ್ದಿ. ಮುಂದಿನ ಸಲ ಹೋದಾಗ ಹೋಗಕ್ಕು ಹೇಳಿ ಪ್ಲಾನ್ ಕೂಡ ಹಾಕಾಯ್ದು :-) ನುಗ್ಗೇಹಳ್ಳಿ, ಕೊಂಡಜ್ಜಿ, ಅರಸೀಕೆರೆ, ಅಮೃತಾಪುರ, ಭದ್ರಾವತಿ..ಸದ್ಯಕ್ಕೆ ಹೋಗಕ್ಕು ಅಂತ ಅಂದ್ಕೊಂಡಿರೋ ದೇವಸ್ಥಾನಗಳು. ಅಲ್ಲಿಗೆ ಹೋದಾಗ ಇನ್ನೂ ಎಷ್ಟು ಹೊಯ್ಸಳ ದೇವಸ್ಥಾನಗಳ ಬಗ್ಗೆ ಗೊತ್ತಾಗ್ತೋ ಗೊತ್ತಿಲ್ಲೆ. <br />ಬ್ಲಾಗ್ ಭೇಟಿಗಾಗಿ ವಂದನೆ..prashastihttps://www.blogger.com/profile/11208960340052384306noreply@blogger.comtag:blogger.com,1999:blog-4578751443214539062.post-89539332027416602052014-12-04T13:30:05.742+05:302014-12-04T13:30:05.742+05:30ನನ್ನ ಪ್ರಕಾರ ಇದು ಪಕ್ಕಾ ಹೊಯ್ಸಳ ಶೈಲಿಯ ದೇವಸ್ಥಾನವಲ್ಲ. ಅ...ನನ್ನ ಪ್ರಕಾರ ಇದು ಪಕ್ಕಾ ಹೊಯ್ಸಳ ಶೈಲಿಯ ದೇವಸ್ಥಾನವಲ್ಲ. ಅದಕ್ಕಿಂತ ಚಾಲುಕ್ಯ ಶೈಲಿಯೇ ಜಾಸ್ತಿಯಿದೆ. ಶಿಖರಗಳೂ ಕೂಡ ಕದಂಬ, ಚಾಲುಕ್ಯ ಮತ್ತು ಪೂರ್ವ ಹೊಯ್ಸಳರ ಸಮ್ಮಿಶ್ರಣದಂತಿದೆ.Sachin Bhathttps://www.blogger.com/profile/17725599056403529003noreply@blogger.comtag:blogger.com,1999:blog-4578751443214539062.post-76042797585670698912014-12-04T13:28:38.959+05:302014-12-04T13:28:38.959+05:30ಧಾರಾವಾಹಿ ಮಾಹಿತಿಪೂರ್ಣವಾಗಿದೆ ಪ್ರಶಸ್ತಿ.
ಹೊಯ್ಸಳ ಮೂರ್ತ...ಧಾರಾವಾಹಿ ಮಾಹಿತಿಪೂರ್ಣವಾಗಿದೆ ಪ್ರಶಸ್ತಿ. <br />ಹೊಯ್ಸಳ ಮೂರ್ತಿಗಳಲ್ಲಿ ಅತ್ಯಂತ ಸುಂದರವಾದದ್ದು ಹಾಸನದ ಕೊಂಡಜ್ಜಿಕೆರೆಯ ಅಲ್ಲಾಳನಾಥ. ಚೆನ್ನಕೇಶವನಿಗಿಂತಲೂ ಕೂಡ. ವಿಷ್ಣುವರ್ಧನ ಬೇಲೂರಿನ ದೇವಾಲಯದ ಗರ್ಭಗುಡಿಯಲ್ಲಿ ಪ್ರತಿಷ್ಟಾಪಿಸಲು ೧೮ ಅಡಿ ಎತ್ತರದ ಭವ್ಯವಾದ ವಿಷ್ಣು ವಿಗ್ರಹವನ್ನು ಮಾಡಿಸಿ ಬೇಲೂರಿಗೆ ತರಿಸಿದನಂತೆ. ಆದರೆ ವಿಗ್ರಹ ಬರುವುದರೊಳಗೆ ದೇವಾಲಯದ ಮುಖ್ಯದ್ವಾರದ ನಿರ್ಮಾಣವಾಗಿಹೋಗಿತ್ತು. ಅಷ್ಟೆತ್ತರದ ಮೂರ್ತಿಯನ್ನು ದೇವಾಲಯದ ಒಳಗೆ ತರಲು ಸಾಧ್ಯವಾಗದೇ ಈಗಿರುವ ಚನ್ನಕೇಶವನ ಮೂರ್ತಿಯನ್ನು ಹೊಸದಾಗಿ ಕೆತ್ತಿಸಿ ಪ್ರತಿಷ್ಟಾಪಿಸಿದರಂತೆ. ಹೀಗೆ ಪ್ರತಿಷ್ಠಾಪನೆ ಆಗದೆ ಪ್ರಾಕಾರದಲ್ಲೇ ಉಳಿದ ವಿಗ್ರಹವನ್ನು ಒಬ್ಬ ಅಜ್ಜಿ ಕೊಂಡು ತಂದು, ತನ್ನೂರಿನಲ್ಲಿ ಪ್ರತಿಷ್ಠಾಪಿಸಿ, ಪುಟ್ಟ ಗುಡಿ ಕಟ್ಟಿಸಿದಳಂತೆ. ಹೀಗಾಗೇ ವಿಗ್ರಹ ಕೊಂಡ ಅಜ್ಜಿಯ ಊರು ಕೊಂಡಜ್ಜಿ ಎಂದೇ ಖ್ಯಾತವಾಯಿತು. ಮುಂದಿನ ಸರ್ತಿ ಹೋದಾಗ ಮಿಸ್ ಮಾಡದೇ ನೋಡು.<br />Sachin Bhathttps://www.blogger.com/profile/17725599056403529003noreply@blogger.comtag:blogger.com,1999:blog-4578751443214539062.post-14812947141706925822014-12-04T13:26:08.250+05:302014-12-04T13:26:08.250+05:30This comment has been removed by the author.Sachin Bhathttps://www.blogger.com/profile/17725599056403529003noreply@blogger.com