tag:blogger.com,1999:blog-4578751443214539062.post562207177143730056..comments2023-10-24T21:32:41.686+05:30Comments on ಪ್ರಶಾಂತವನ: ಕಳೆದುಹೋದ ಕವಿತೆprashastihttp://www.blogger.com/profile/11208960340052384306noreply@blogger.comBlogger3125tag:blogger.com,1999:blog-4578751443214539062.post-82884192284303111552013-04-24T12:32:05.539+05:302013-04-24T12:32:05.539+05:30"ಎಲ್ಲಿ ಹೋಯಿತೋ ಕವಿತೆ,ಸಿಕ್ಕದಂತೆ" ಎನ್ನುತ್ತಾ..."ಎಲ್ಲಿ ಹೋಯಿತೋ ಕವಿತೆ,ಸಿಕ್ಕದಂತೆ" ಎನ್ನುತ್ತಾ ಇಷ್ಟು ಒಳ್ಳೆಯ ಕವಿತೆ ಬರೆದಿದ್ದೀರಿ ಪ್ರಶಸ್ತಿ ... ನಿಮ್ಮ ಪಯಣವು ಸಾಗಲಿ ಹೀಗೆ ಅನವರತ ..ಓಳ್ಳೆಯ ಆಶಯ .. ಇಷ್ಟವಾಯಿತು .. ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-4578751443214539062.post-31135885745584787082013-04-24T11:46:49.489+05:302013-04-24T11:46:49.489+05:30ಈಗಿನ ಕವಿತೆ ಎಲ್ಲಿ ಜೋತು ಬಿದ್ದು ನೇತಾಡುತಿದೆ ಎನ್ನುವುದು ...ಈಗಿನ ಕವಿತೆ ಎಲ್ಲಿ ಜೋತು ಬಿದ್ದು ನೇತಾಡುತಿದೆ ಎನ್ನುವುದು ನಿಮ್ಮ ಮೊದಲ ಸಾಲುಗಳೇ ಎತ್ತಿ ತೋರುತ್ತಿವೆ.

ಎರಡನೇ ಚರಣದ ಆರಂಭದಂತೆಯೇ ಒಲವಿದ್ದರೇಣೆ ಕವಿತೆ.

ಮೂರನೇ ಚರಣಕ್ಕೆ ಬರುವಾಗ ಕವಿಯು ನಮ್ಮಲ್ಲಿ ಅದಮ್ಯ ಚೈತನ್ಯವನ್ನು ತುಂಬುತ್ತಾನೆ.

ಮೂರು ಆಯಾಮದ ರಚನೆ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4578751443214539062.post-1536476663899220192013-04-24T11:35:09.853+05:302013-04-24T11:35:09.853+05:30ಸಾಲುಗಳು ಕಳೆಯಲು ಶುರುವಾದಾಗ ಅಕ್ಷರಗಳೇ ದಾರಿ ದೀಪ
ಕಾಲುಗಳ...ಸಾಲುಗಳು ಕಳೆಯಲು ಶುರುವಾದಾಗ ಅಕ್ಷರಗಳೇ ದಾರಿ ದೀಪ
ಕಾಲುಗಳು ಮರಗಟ್ಟಿದಾಗ ಕೈಗಳೇ ಆಧಾರ
ಭಾವಗಳು ಖಾಲಿಯಾದಾಗ ಅನುಭವ ಜೀವಾಳ
ಸುಂದರ ಆಶಾದಾಯಕ ಅಂತ್ಯ ಇಷ್ಟವಾಯಿತು Srikanth Manjunathhttps://www.blogger.com/profile/04152086368173454221noreply@blogger.com