tag:blogger.com,1999:blog-4578751443214539062.post667859297970866271..comments2023-10-24T21:32:41.686+05:30Comments on ಪ್ರಶಾಂತವನ: ರಿಟೈರಾದ ದೇವರುprashastihttp://www.blogger.com/profile/11208960340052384306noreply@blogger.comBlogger8125tag:blogger.com,1999:blog-4578751443214539062.post-64823297535741629272013-11-25T22:18:10.441+05:302013-11-25T22:18:10.441+05:30ತುಂಬಾ ಧನ್ಯವಾದಗಳು ಆಜಾದ್ ಭಾಯ್..ಕೆಲವೊಂದು ವ್ಯಕ್ತಿತ್ವಗಳ...ತುಂಬಾ ಧನ್ಯವಾದಗಳು ಆಜಾದ್ ಭಾಯ್..ಕೆಲವೊಂದು ವ್ಯಕ್ತಿತ್ವಗಳೇ ಹಾಗೆ.. ಬೇಡ ಬೇಡವೆಂದರೂ ಮನಸೂರೆಗೊಂಡುಬಿಡುತ್ತೆ :-) ನಿಮ್ಮ ಭೇಟಿಯಿಂದ ಖುಷಿಯಾಯ್ತು :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-4578751443214539062.post-75215830622011765892013-11-25T11:22:33.430+05:302013-11-25T11:22:33.430+05:30ಸುಂದರ ಲೇಖನ ಭಾವುಕತೆ ಬೇಡವೆಂದರೂ ಮೂಡುತ್ತೆ. ದಿಗ್ಗಜರು ಬಂ...ಸುಂದರ ಲೇಖನ ಭಾವುಕತೆ ಬೇಡವೆಂದರೂ ಮೂಡುತ್ತೆ. ದಿಗ್ಗಜರು ಬಂದು ಹೋದ ಕ್ಷೇತ್ರದಲ್ಲಿ ಸಚಿನ್ ಅಳಿಯದ ಛಾಪು, ಸೌಮ್ಯತೆಯಲ್ಲಿ ಸಚಿನ್ ದ್ರಾವಿಡ್ ನನ್ನ ನೆಚ್ಚಿನ ಪಟುಗಳು. ಬ್ಯಾಲೆಂಸ್ಡ್ ಮಾತು ನೆರವಾದವರ ನೆನೆವ ಗುಣ ಎಲ್ಲಾ ಈ ವಾಮನ ಮೂರ್ತಿಯ ವ್ಯಕ್ತಿತ್ವಕ್ಕೆ ಮೆರಗು....ಇಷ್ಟ ಾಯ್ತು ಪ್ರಶಾಂತ್ ಲೇಖನಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-4578751443214539062.post-3583153306796569952013-11-24T10:51:43.891+05:302013-11-24T10:51:43.891+05:30ತುಂಬಾ ಧನ್ಯವಾದಗಳು ಭಾಗ್ಯಾಜೀ :-)
ಹೆಸರಲ್ಲೇ ಚಿನ್ನ ಇಟ್ಕಂ...ತುಂಬಾ ಧನ್ಯವಾದಗಳು ಭಾಗ್ಯಾಜೀ :-)
ಹೆಸರಲ್ಲೇ ಚಿನ್ನ ಇಟ್ಕಂಡಿರೋ ಸಚಿನ್ನನೇ ಹಾಗೆ.. ಎಂತಹವರಿಗೂ ಆಸಕ್ತಿ ಕೆರಳಿಸಿಬಿಡುತ್ತೆ ಅವನ ಬಗೆಗಿನ ಬರಹ..
ಅಂದಂಗೆ ನಮ್ಮೂರ ಕಡೆ ಕತೆಯ ಬಗ್ಗೆ: ಬರಹ ನಮಗೆ ಆಪ್ತವಾದಷ್ಟೂ ಪರರಿಗೂ ಇಷ್ಟವಾಗುತ್ತಾ ಹೋಗುತ್ತಾ ಅಂತ.. ಅಂದಂಗೆ ಬಹಳ ದಿನಗಳ ನಂತರದ ಭೇಟಿಗೆ ಧ.ವಾ :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-4578751443214539062.post-47660622130313674042013-11-21T22:18:31.288+05:302013-11-21T22:18:31.288+05:30ಪ್ರಶಸ್ತಿ ಜಿ,
ಇಲ್ಲಿ ಭಾವಗಳ ಓದೋದು ಬಿಟ್ಟು ತುಂಬಾ ದಿನಗಳಾ...ಪ್ರಶಸ್ತಿ ಜಿ,
ಇಲ್ಲಿ ಭಾವಗಳ ಓದೋದು ಬಿಟ್ಟು ತುಂಬಾ ದಿನಗಳಾಗಿದ್ವು. ಆದರೆ ರಿಟೈರಾದ ದೇವರ ಈ ಭಾವವ ಓದಿ ಹಿಂದಿನ ಒಂದೆರಡು ಭಾವಗಳ ಓದೋಕೆ ಪ್ರೇರೆಪಿಸಿದ್ದು ಸುಳ್ಳಲ್ಲ.
ಬರಿಯ ಸಚಿನ್ ನಾ ಇಷ್ಟಪಡದ ನಾ ಇವತ್ತಿಲ್ಲಿ ಸ್ವಲ್ಪ ಇಷ್ಟ ಪಡೋಕೆ ಕಾರಣ ನೀವಾದ್ರೇನೋ.ಇನ್ನು ನೀವು ಹೇಳಿದ ಹಳ್ಳೀ ಮನೆಯಲ್ಲಿ ಕ್ರಿಕೆಟ್ ನೋಡೋ..ಸೋತಾಗ ನಮ್ಮ ಮೇಲೆ,ನಾವ್ಯಾವ ರೀತಿ ನೋಡಿದ್ದಕ್ಕೆ ಸೋತ್ರು ಅನ್ನೋದನ್ನ ವಿಮರ್ಶಿಸಿಕೊಳ್ತಿದ್ದ ಆ ದಿನಗಳು ನಂಗೂ ನೆನಪಾದ್ವು ಇದ ಓದಿ.ಅಪ್ಪ ,ಅಜ್ಜ ಎಲ್ರೂ ಇಷ್ಟ ಆದ್ರೂ.
ಕಟ್ಟಿಕೊಟ್ಟ ಬಗೆ ಮನದಲ್ಲಿ ಹಾಗೆಯೇ ಉಳಿದುಬಿಡ್ತು.sooper likeAnonymoushttps://www.blogger.com/profile/09286939670787725768noreply@blogger.comtag:blogger.com,1999:blog-4578751443214539062.post-26963242551271635032013-11-21T20:44:17.180+05:302013-11-21T20:44:17.180+05:30ಓ ಸೂಪರ್.. ಪ್ರತಿಕ್ರಿಯೆನಲ್ಲಿ ಮಿನಿ ಕತೆನೇ ಬರ್ದು ಬಿಟ್ರಲ...ಓ ಸೂಪರ್.. ಪ್ರತಿಕ್ರಿಯೆನಲ್ಲಿ ಮಿನಿ ಕತೆನೇ ಬರ್ದು ಬಿಟ್ರಲ್ಲಾ ಸತೀಶ್ :-) ನನ್ನ ಪೋಸ್ಟಿಗಿಂತ ನಿಮ್ಮ ಕಮೆಂಟೇ ನೋಡ್ತಾರೇನೋ ಜನ ಅಂತ ಭಯ ಶುರು ಆಗ್ತಿದೆ.. ಹೆ ಹೆ :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-4578751443214539062.post-54553396737022190402013-11-21T20:40:40.822+05:302013-11-21T20:40:40.822+05:30ಧನ್ಯವಾದ ರಾಘವಣ್ಣ ;-)ಧನ್ಯವಾದ ರಾಘವಣ್ಣ ;-)prashastihttps://www.blogger.com/profile/11208960340052384306noreply@blogger.comtag:blogger.com,1999:blog-4578751443214539062.post-20056046184284846682013-11-21T17:37:12.943+05:302013-11-21T17:37:12.943+05:30ಚಂದ ಚಂದ.........ಚಂದ ಚಂದ.........ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4578751443214539062.post-26211777952392969662013-11-21T13:08:44.255+05:302013-11-21T13:08:44.255+05:30ಕ್ರಿಕೆಟ್ ಅನ್ನ ದ್ವೇಷ ಮಾಡೋ ಅಪ್ಪನಿಗೂ ಕೂಡ ಸಚಿನ್, ದ್ರಾ...ಕ್ರಿಕೆಟ್ ಅನ್ನ ದ್ವೇಷ ಮಾಡೋ ಅಪ್ಪನಿಗೂ ಕೂಡ ಸಚಿನ್, ದ್ರಾವಿಡ್ ಅಂದ್ರೆ ಅದೇನೋ ಸೆಳೆತ ಪ್ರಶಸ್ತಿ. ಅವರ ಕುರಿತಾಗಷ್ಟೇ ಕ್ರಿಕೆಟ್ ಮಾತೆತ್ತಿದರೆ ಸಹಿಸಿಕೊಳ್ತಾ ಇದ್ದದ್ದು ಅಪ್ಪ. ಅಂತ ಅಪ್ಪನಿಗೆ ಹೆದರಿ ನಾವು ನಮ್ಮ ಮನೆ ಟೀವಿ ಯಲ್ಲಿ ಕ್ರಿಕೆಟ್ ನೋಡಿದ್ದೇ ಇಲ್ಲ. ಕ್ರಿಕೆಟ್ ನೋಡಲೆಂದೇ ಲಾಯಕ್ಕಾದ ಎರಡು ಮನೆಗಳಿದ್ವು. ಇದೇ ಊರಿಗೂರಿನ ಹುಡುಗರೇ ಆ ಎರಡು ಮನೆಯೊಳಗೆ ಜಮಾಯಿಸಿ ಬಿಡ್ತಿದ್ವು. ಈಗ ಆ ಪರಿ ಕ್ರಿಕೆಟ್ ನೋಡುವ ಹುಚ್ಚು ಯಾರಿಗೂ ಇಲ್ಲ ಬಿಡು. ಕ್ರಿಕೆಟ್ ನೋಡುವುದರಲ್ಲೂ ಒಂದು ಖಾಸಗಿ ತನ ಹುಟ್ಕೊಂಡು ಬಿಟ್ಟಿದೆ. ಬಹುಷಃ ಸಚಿನ್, ದ್ರಾವಿಡ್, ಕುಂಬ್ಳೆ, ಲಕ್ಷ್ಮಣ್, ಗಂಗೂಲಿ ಇರುವ ತನಕ ಜೀವ ಭಾವ ಅನ್ನಿಸಿ ಕೊಳ್ತಾ ಇದ್ದ ಕ್ರಿಕೆಟ್ ಇನ್ಮುಂದೆ ಕೇವಲ ಒಂದು ಆಯ್ಕೆ ಆಸಕ್ತಿಯಾಗಷ್ಟೇ ಉಳಿದುಕೊಳ್ಳಬಲ್ಲದು. ಸಚಿನ್ & ದ್ರಾವಿಡ್ ನಿವೃತ್ತಿಗಾಗಿ ದುಃಖಿಸಿದವರಲ್ಲಿ ನಾನೂ ಒಬ್ಬ.

ಚೆಂದದ ಬರಹ ಪ್ರಶಸ್ತಿ. :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.com