tag:blogger.com,1999:blog-4578751443214539062.post7177335155074833002..comments2023-10-24T21:32:41.686+05:30Comments on ಪ್ರಶಾಂತವನ: ಒಂದು ಮುತ್ತಿನ ಕತೆprashastihttp://www.blogger.com/profile/11208960340052384306noreply@blogger.comBlogger2125tag:blogger.com,1999:blog-4578751443214539062.post-42836954031353877102014-10-28T19:48:04.361+05:302014-10-28T19:48:04.361+05:30ಕಾಲವನ್ನು ಅರಿತೋರು ಯಾರಿದ್ದಾರೆ ಸರ್ಜಿ.. ನಾಳೆ ನೀವೋ, ನಾಡ...ಕಾಲವನ್ನು ಅರಿತೋರು ಯಾರಿದ್ದಾರೆ ಸರ್ಜಿ.. ನಾಳೆ ನೀವೋ, ನಾಡಿದ್ದು ನಾವೋ ಒಂದೂ ಗೊತ್ತಿಲ್ಲ. ಇದ್ದಷ್ಟು ದಿನ ಜನರನ್ನ ನಗುನಗಿಸುತ್ತಾ ಖುಷಿಯಿಂದ ಇದ್ದು ಬಿಡೋಣ. ಆದ್ರೆ ನಾಲ್ಕು ಜನಕ್ಕೆ ಆದಷ್ಟು ಸಹಾಯ ಮಾಡೋಣ. ಇಲ್ಲದಿದ್ದರೆ ಅನಾನುಕೂಲವನ್ನಾದ್ರೂ ಮಾಡದೇ ತೆಪ್ಪಗೆ ಇದ್ದು ಬಿಡೋಣ.. ಎಲ್ಲೋ ಕಾಣದ ನೆಂಟರ ನೆನೆಯೋ ಬದ್ಲು ಎದ್ರುರಿರೋನೇ ನೆಂಟ ಅಂದ್ಕೊಳ್ಳೋದು ಸೂಕ್ತ ಅಲ್ವೇ ಭಾಯಿ..prashastihttps://www.blogger.com/profile/11208960340052384306noreply@blogger.comtag:blogger.com,1999:blog-4578751443214539062.post-42412962049089833592014-10-26T21:12:12.127+05:302014-10-26T21:12:12.127+05:30ಯಾಕೋ ಈ ವೃದ್ಧಾಶ್ರಮಗಳ ಬಗ್ಗೆ ಓದುತ್ತಿದ್ದರೆ, ನನ್ನ ಗಮ್ಯವ...ಯಾಕೋ ಈ ವೃದ್ಧಾಶ್ರಮಗಳ ಬಗ್ಗೆ ಓದುತ್ತಿದ್ದರೆ, ನನ್ನ ಗಮ್ಯವೂ ಕಡೆಗೆ ಇಂತಹದೊಂದು ತಾಣವೇನೋ ಅನಿಸುತ್ತದೆ! Badarinath Palavallihttps://www.blogger.com/profile/06134535730447920619noreply@blogger.com