tag:blogger.com,1999:blog-4578751443214539062.post7649059121687865120..comments2023-10-24T21:32:41.686+05:30Comments on ಪ್ರಶಾಂತವನ: ಕುಮಾರ ಪರ್ವತ ಚಾರಣ-೩prashastihttp://www.blogger.com/profile/11208960340052384306noreply@blogger.comBlogger10125tag:blogger.com,1999:blog-4578751443214539062.post-85899274050232648772013-04-28T00:26:01.597+05:302013-04-28T00:26:01.597+05:30ತುಂಬಾ ಧನ್ಯವಾದಗಳು ಮಾಲಕ್ಕಾ.. :-)
ಮತ್ತೆ ಹೇಗಿದ್ದೀರಿ. ಹ...ತುಂಬಾ ಧನ್ಯವಾದಗಳು ಮಾಲಕ್ಕಾ.. :-)
ಮತ್ತೆ ಹೇಗಿದ್ದೀರಿ. ಹೊಸದಾಗಿ ಯಾವದಾದರೂ ಪತ್ರಿಕೆಗಳಿಗೆ ಬರೆದರಾ ? prashastihttps://www.blogger.com/profile/11208960340052384306noreply@blogger.comtag:blogger.com,1999:blog-4578751443214539062.post-82995740336149991832013-04-24T15:49:24.614+05:302013-04-24T15:49:24.614+05:303 ಕಂತುಗಳನ್ನೂ ಓದಿದೆ. ಚಾರಣಿಗರಿಗೆ ಅನುಕೂಲವಾಗುವಂತೆವಿವರವ...3 ಕಂತುಗಳನ್ನೂ ಓದಿದೆ. ಚಾರಣಿಗರಿಗೆ ಅನುಕೂಲವಾಗುವಂತೆವಿವರವಾಗಿ ವಿವರಿಸಿದ್ದಿ. ಚೆನ್ನಾಗಿತ್ತು. rukminimalanisarga.blogspot.comhttps://www.blogger.com/profile/12520431627178098280noreply@blogger.comtag:blogger.com,1999:blog-4578751443214539062.post-30485328754355180202013-01-30T00:11:58.649+05:302013-01-30T00:11:58.649+05:30ಮೆಚ್ಚುಗೆಗೆ ಮತ್ತು ತುಂಬಾ ದಿನಗಳ ನಂತರದ ಬ್ಲಾಗ್ ಭೇಟಿಗೆ ಧ...ಮೆಚ್ಚುಗೆಗೆ ಮತ್ತು ತುಂಬಾ ದಿನಗಳ ನಂತರದ ಬ್ಲಾಗ್ ಭೇಟಿಗೆ ಧನ್ಯವಾದಗಳು ಮನಮುಕ್ತಾ ಅವರೇ :-) prashastihttps://www.blogger.com/profile/11208960340052384306noreply@blogger.comtag:blogger.com,1999:blog-4578751443214539062.post-6123544476314786272013-01-24T14:47:08.683+05:302013-01-24T14:47:08.683+05:30 ಚಿತ್ರ ನಿರೂಪಣೆ ಎಲ್ಲಾ ತು೦ಬಾ ಚೆನ್ನಾಗಿದೆ..
ಚಿತ್ರ ನಿರೂಪಣೆ ಎಲ್ಲಾ ತು೦ಬಾ ಚೆನ್ನಾಗಿದೆ..
ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-4578751443214539062.post-84016495910791709222013-01-23T15:22:28.220+05:302013-01-23T15:22:28.220+05:30ಹೌದು ಶ್ರೀಕಾಂತ್ ಜೀ .. ಕುಕ್ಕೆ ಕಡೆಯಿಂದ ಇಳಿಯುವಾಗ ಆ ಸೆಖ...ಹೌದು ಶ್ರೀಕಾಂತ್ ಜೀ .. ಕುಕ್ಕೆ ಕಡೆಯಿಂದ ಇಳಿಯುವಾಗ ಆ ಸೆಖೆಯ ಅನುಭವವಾಗಿತ್ತು ನಮಗೆ :-)
ಕುಕ್ಕೆ ಕಡೆಯಿಂದ ಬರುವಾಗ ಈಗ ಬರುವ ಬೆಟ್ಟವೇ ಕುಮಾರ ಪರ್ವತವೇನೋ ಅನಿಸುತ್ತೆ ಪ್ರತೀಬಾರಿಯೂ. ಆದರೆ ಒಂದು ಬೆಟ್ಟ ಹತ್ತಾದ ಮೇಲೆ ಮತ್ತೊಂದು ಬೆಟ್ಟ. ಅದಾದ ಮೇಲೆ ಅದರ ಹಿಂದೆ ಇನ್ನೊಂದು.. ಹೀಗೆ ಮೊದಲ ಬಾರಿ ಹೋಗುವವರಿಗೆಂತೂ ಸಾಕಷ್ಟು ಸಲ ಭ್ರಮ ನಿರಸನವಾಗುವುದುಂಟು.

ಕುಕ್ಕೆ ಕಡೆಯಿಂದ ಬರುವವರು ಸೀದಾ ಕುಮಾರಪರ್ವತಕ್ಕೇ ಅಂತನೇ ಹತ್ತಬಹುದಾದ್ದರಿಂದ ಸ್ವಲ್ಪ ಸಮಯವೂ ಜಾಸ್ತಿ ಇರುತ್ತದೆ. ಶಕ್ತಿಯೂ ಉಳಿದಿರುತ್ತದೆ. ಆದರೆ ಸೋಮವಾರ ಪೇಟೆಯ ಕಡೆಯಿಂದ ಆದರೆ ಬಸ್ಸಲ್ಲಿ ೩೦ ಕಿ.ಮೀ , ಮಲ್ಲಳ್ಳಿ ಜಲಪಾತಕ್ಕೆ ಅಂತ ಹೋದರೆ ಅಲ್ಲಿ ಸ್ವಲ್ಪ ಸಮಯ, ಬೀದಳ್ಳಿಯಿಂದ ಪುಷ್ಪಗಿರಿ ಚೆಕ್ ಪೋಸ್ಟ್ ತನಕ ಅಂತ ನಡೆದು ಅಲ್ಲಿಂದ ಮತ್ತೆ ಪುಷ್ಪಗಿರಿ ಬೆಟ್ಟ ಹತ್ತುವುದು.. ಹೀಗೆ ಸುಮಾರಷ್ಟು ಸಮಯ ಕಳೆದುಹೋಗಿರುತ್ತದೆ. ಗಿರಿ ಬ್ಲಾಗ್ ನಲ್ಲಿ ಬರೆದಂತೆ ಹೋದ ದಿನದ ಬೆಳಿಗ್ಗೆ ಮುಂಚೆಯೇ ಬೆಟ್ಟ ಹತ್ತುವ ಸಾಧ್ಯತೆ ಇಲ್ಲವೇ ಇಲ್ಲ ! :-)
ಮೆಚ್ಚುಗೆಗೆ ಮತ್ತೊಮ್ಮೆ ಧನ್ಯವಾದಗಳು :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-4578751443214539062.post-89966052104396504782013-01-23T15:00:42.405+05:302013-01-23T15:00:42.405+05:30ಕುಮಾರ ಪರ್ವತದ ಮೂರು ಭಾಗಗಳು ಸೊಗಸಾಗಿ ಮೂಡಿಬಂದಿವೆ..ಕುಕ್ಕ...ಕುಮಾರ ಪರ್ವತದ ಮೂರು ಭಾಗಗಳು ಸೊಗಸಾಗಿ ಮೂಡಿಬಂದಿವೆ..ಕುಕ್ಕೆ ಕಡೆಯಿಂದ ದಾರಿ ಸುರಕ್ಷಿತ ಎನ್ನುವ ಮಾತು ನಿಜ..ಆದ್ರೆ ದೇಹದ ನೀರನ್ನು ಬಸಿದು ಹಾಕಿಬಿಡುತ್ತೆ ...ಸುಂದರ ಚಿತ್ರಗಳೊಂದಿಗೆ ನವಿರಾದ ನಿರೂಪಣೆ ಪ್ರಶಾಂತವನಕ್ಕೆ ಹೋದಷ್ಟೇ ಮುದಗೊಂಡಿತು...Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-4578751443214539062.post-38970404896794911182013-01-22T18:40:38.443+05:302013-01-22T18:40:38.443+05:30ಬ್ಲಾಗಿಗೆ ಸ್ವಾಗತ ಮತ್ತು ಮೆಚ್ಚುಗೆಗೆ ವಂದನೆಗಳು ಗಿರಿ ಅವರ...ಬ್ಲಾಗಿಗೆ ಸ್ವಾಗತ ಮತ್ತು ಮೆಚ್ಚುಗೆಗೆ ವಂದನೆಗಳು ಗಿರಿ ಅವರೇ :-)
ನನ್ನ ಬ್ಲಾಗಿನಲ್ಲಿ ಸೋಮವರಪೇಟೆಯ ಕಡೆಯಿಂದ ಹತ್ತಿ, ಸುಬ್ರಮಣ್ಯದ ಕಡೆಯಿಂದ ಇಳಿದ ಬಗ್ಗೆ ಬರೆದಿದ್ದರೆ ನಿಮ್ಮ ಬ್ಲಾಗಿನಲ್ಲಿ ಸುಬ್ರಮಣ್ಯದ ಕಡೆಯಿಂದ ಹತ್ತಿ ಅತ್ತಲೇ ಇಳಿದ ಬಗ್ಗೆ ಬರೆದಿದ್ದೀರ.
ಕೆಲವರು ಸುಬ್ರಮಣ್ಯದ ಕದೆಯಿಂದ ಹತ್ತಿ ಸೋಮವಾರಪೇಟೆಯ ಕಡೆಯಿಂದಲೂ ಇಳಿಯುತ್ತಾರೆ.
ಎಲ್ಲವೂ ಮನೋಹರ ಅನುಭವಗಳೇ ಎಂದು ಕೇಳ್ಪಟ್ಟಿದ್ದೇನೆ.
ನಿಮ್ಮಂತೆಯೂ ನಾನು ಕುಮಾರ ಪರ್ವತಕ್ಕೆ ಹೋದದ್ದೂ ಮೊದಲನೆಯ ಬಾರಿಯೇ.

ನಿಮ್ಮದೂ ಸಖತ್ತಾದ ಲೇಖನ :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-4578751443214539062.post-81179417423029873582013-01-22T18:16:37.524+05:302013-01-22T18:16:37.524+05:30ಕುಮಾರ ಪರ್ವತ ಅಂದರೆ ಹೀಗೇನೆ... ಅಷ್ಟು ರೋಮಾಂಚನ ವಾಗಿರುತ್...ಕುಮಾರ ಪರ್ವತ ಅಂದರೆ ಹೀಗೇನೆ... ಅಷ್ಟು ರೋಮಾಂಚನ ವಾಗಿರುತ್ತೆ... ಕೆಲ ದಿನಗಳ ಹಿಂದೆ ನಾವು ಕೂಡ ಅಲ್ಲಿಗೆ ಚಾರಣಕ್ಕೆ ಹೋಗಿದ್ದೆವು..

ಇದು ನಾನು ಬರೆದ ಲೇಖನ...ಸಮಯ ಸಿಕ್ಕಾಗ ಓದಿ...
http://giri-shikhara.blogspot.in/2013/01/blog-post.htmlಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-4578751443214539062.post-1049637660434812982013-01-22T16:45:09.450+05:302013-01-22T16:45:09.450+05:30ನಿಮ್ಮ ಮೆಚ್ಚುಗೆಗೆ ಮತ್ತು ಪ್ರೋತ್ಸಾಹಕ್ಕೆ ವಂದನೆಗಳು ಬದ್ರ...ನಿಮ್ಮ ಮೆಚ್ಚುಗೆಗೆ ಮತ್ತು ಪ್ರೋತ್ಸಾಹಕ್ಕೆ ವಂದನೆಗಳು ಬದ್ರಿ ಸರ್ :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-4578751443214539062.post-19776729767681865642013-01-20T07:53:28.300+05:302013-01-20T07:53:28.300+05:303ನೇ ಕಂತೂ ರೋಮಾಂಚನವಾಗಿದೆ. ಒಳ್ಳೊಳ್ಳೆ ಚಿತ್ರಗಳ ಜೊತೆಗೆ ಮ...3ನೇ ಕಂತೂ ರೋಮಾಂಚನವಾಗಿದೆ. ಒಳ್ಳೊಳ್ಳೆ ಚಿತ್ರಗಳ ಜೊತೆಗೆ ಮಾಹಿತಿ ಪೂರಣ ಸರಾಗ ಬರಹ ಶೈಲಿ.Badarinath Palavallihttps://www.blogger.com/profile/06134535730447920619noreply@blogger.com