tag:blogger.com,1999:blog-4578751443214539062.post8212032249999133369..comments2023-10-24T21:32:41.686+05:30Comments on ಪ್ರಶಾಂತವನ: ವೈಫಲ್ಯprashastihttp://www.blogger.com/profile/11208960340052384306noreply@blogger.comBlogger2125tag:blogger.com,1999:blog-4578751443214539062.post-7395816239041124032011-12-07T16:23:20.027+05:302011-12-07T16:23:20.027+05:30ನಾರಿಯ ಮುಖದ ಅಂದವನ್ನು ಚಂದಿರನ ಚೆಲುವಿಗೆ ಹೋಲಿಸುತ್ತಾರೆ. ...ನಾರಿಯ ಮುಖದ ಅಂದವನ್ನು ಚಂದಿರನ ಚೆಲುವಿಗೆ ಹೋಲಿಸುತ್ತಾರೆ. ಆದರೆ ಚಂದಿರನ ಕಾಂತಿ ಶುಕ್ಲಪಕ್ಷದಲ್ಲಿ ವೃದ್ಧಿಸುತ್ತಾ ಹೋಗುತ್ತದೆ , ಕೃಷ್ಣ ಪಕ್ಷದಲ್ಲಿ ಕ್ಷೀಣಿಸುತ್ತಾ ಹೋಗುತ್ತದೆ. ಆದರೆ ದಂತದ ಬಿಳುಪು ಹಾಗಲ್ಲ. ಅದನ್ನೇ ಇಲ್ಲಿ "ಕ್ಷಯ ವೃದ್ಧಿಗಳಿಲ್ಲದ ದಂತದಂತೆ" ಬಿಳುಪು, ಹೊಳಪು ಎಂದು ಹೋಲಿಸಿಲಾಗಿದೆ ಅಷ್ಟೇ.. ಅದೇ ರೀತಿ ಕಬ್ಬಿಣವನ್ನು ಆಯಸ್ಕಾಂತವು ಹೇಗೆ ಬರಸೆಳೆಯುತ್ತದೆಯೋ ಅದೇ ರೀತಿ ತನ್ನ ಸೌಂದರ್ಯದಿಂದ ಪರರನ್ನು ಸೆಳೆದಳು ಎಂಬುದನ್ನು "ಕಬ್ಬಿಣವ ಬರಸೆಳೆವ ಕಾಂತದಂತೆ" ಎಂದು ಹಾಕಲಾಗಿದೆ ಅಷ್ಟೆ.. <br /><br />ಮೊದಲೆಲ್ಲಾ ಮೂಡಿ ಬರುವ ನಾರಿಯ ವರ್ಣನೆ ಕೊನೆ ಕೊನೆಗೆ ವೈಫಲ್ಯದ ವರ್ಣನೆಯಂತೆ .. ಅಥವಾ ಅದುವೇ/ಅವಳೇ ವೈಫಲ್ಯ/ ವೈಫಲ್ಯವೊಂದರ ವರ್ಣನೆಯೆಂಬಂತೆ ಬದಲಾಗುತ್ತದೆ..ಮಾನ್ಯರೇ, ನನ್ನೀ ಉತ್ತರದಿಂದ ತಮ್ಮ ಸಂದೇಹ ಸ್ವಲ್ಪವಾದರೂ ಶಮನವಾಯಿತೇ?prashastihttps://www.blogger.com/profile/11208960340052384306noreply@blogger.comtag:blogger.com,1999:blog-4578751443214539062.post-55783360495294025522011-12-06T21:56:12.165+05:302011-12-06T21:56:12.165+05:30ಕ್ಷಯ, ವೃದ್ಧಿಗಳೆ ಇರದ ದಂತದಂತೆ
ಕಬ್ಬಿಣವ ಬರಸೆಳೆವ ಕಾಂತದಂ...ಕ್ಷಯ, ವೃದ್ಧಿಗಳೆ ಇರದ ದಂತದಂತೆ<br />ಕಬ್ಬಿಣವ ಬರಸೆಳೆವ ಕಾಂತದಂತೆ<br />what is the meaning ??suragangehttp://suragange.blogspot.comnoreply@blogger.com