ಪ್ರಶಾಂತವನ
Welcome to Prashantavanam
(Move to ...)
Welcome Page/ಪ್ರಶಾಂತವನದಲ್ಲಿ ಏನೇನಿದೆ?
Travelogues/ಪ್ರವಾಸ ಕಥನಗಳು
ಕವನಗಳು
ಸಾಗರದ ಸುತ್ತಲ ಪ್ರವಾಸೀ ತಾಣಗಳು
▼
Tuesday, June 14, 2011
ನಿನದೇ ನೆನಪು
ನೆನಪ ನೆಪದಲ್ಲಿ
ನನ್ನ ಮನಸಲ್ಲಿ
ಕಣ್ಣ ಕನಸಲ್ಲಿ
ಬಿಸಿಯ ಉಸಿರಲ್ಲೂ
ನೀನೇನಾ ?|1|
ನೆಪವು ಹಟವಾಗಿ
ಬಿಡದ ತಪವಾಗಿ
ಮನದ ಹಟಯೋಗಿ
ಸುಖವ ಮರೆಯಲು
ಬೀಸಿದ ಮಾಯೆ ನೀನೇನಾ?
No comments:
Post a Comment
‹
›
Home
View web version
No comments:
Post a Comment