ಪ್ರಶಾಂತವನ
Welcome to Prashantavanam
(Move to ...)
Welcome Page/ಪ್ರಶಾಂತವನದಲ್ಲಿ ಏನೇನಿದೆ?
Travelogues/ಪ್ರವಾಸ ಕಥನಗಳು
ಕವನಗಳು
ಸಾಗರದ ಸುತ್ತಲ ಪ್ರವಾಸೀ ತಾಣಗಳು
▼
Monday, November 14, 2011
ಕ್ಷಮಿಸಿರವರ ಕಲಾಂ
ಕಲಾಂರ
ಕೋಟನ್ನೇ ಎರಡೆರಡು ಬಾರಿ
ಬಿಚ್ಚಿ ನಿಲ್ಲಿಸುವಂತ ಕಾಲ ಬಂತೆ
?
ದೊಡ್ಡಣ್ಣನೆಂದಿವಗೆ ಕೋಡು ಬಂತೆ
?
ತುಂಬಿದ ಕೊಡವದು
,
ತುಟಿ ಪಿಟಕ್ಕೆಂದಿಲ್ಲ
ಅವರ ತಲೆಯಲ್ಲಿಹುದರೊಂದಂಶ ಪಡೆಯ
ಲರ್ಹತೆಯು ಇಲ್ಲದಿರೂ ಧಾಷ್ಟ್ರತೆಯೆ ಎಲ್ಲ
(ಕಲಾಂರೊಂದಿಗೆ ನಾನು: ಹಳೆಯ ನೆನಪು)
No comments:
Post a Comment
‹
›
Home
View web version
No comments:
Post a Comment