ವಾಹ್ ವಾಹ್ ಸಕತ್ತಾಗಿದೆ.. ಇದೇ ರೀತಿಯ ಭಾವನೆಯ ಕೆಲವು ಸಾಲುಗಳನ್ನು ನಾವು ಕೂಡ ಬರೆಯಬೇಕೆಂದು ಚಿಂತಿಸುತ್ತಿದ್ದೆವು.. ನಿಮ್ಮಿಂದ ಸಿಕ್ಕಿದ್ದು ತುಂಬಾ ಖುಷಿ ಆಗಿದೆ.. ಬಲು ಅರ್ಥಪೂರ್ಣ ಕವಿತೆ.. ವಿಚಾರವನ್ನು ನಿಮ್ಮ ವಿಶಿಷ್ಟ ರಚನೆಯಲ್ಲಿ ಸೊಗಸಾಗಿ ಪದಗಳ ಜೋಡಿಸಿ ಮನಮುಟ್ಟುವಂತೆ ಮಾಡಿದ್ದೀರಾ .. ಇಷ್ಟ ಆಯಿತು.. ನಿಮ್ಮ ಈ ಕವನ .. :)
ಭಾವತುಂಬಿದ ಕವಿತೆ
ReplyDeleteವಾಹ್ ವಾಹ್ ಸಕತ್ತಾಗಿದೆ.. ಇದೇ ರೀತಿಯ ಭಾವನೆಯ ಕೆಲವು ಸಾಲುಗಳನ್ನು ನಾವು ಕೂಡ ಬರೆಯಬೇಕೆಂದು ಚಿಂತಿಸುತ್ತಿದ್ದೆವು.. ನಿಮ್ಮಿಂದ ಸಿಕ್ಕಿದ್ದು ತುಂಬಾ ಖುಷಿ ಆಗಿದೆ.. ಬಲು ಅರ್ಥಪೂರ್ಣ ಕವಿತೆ.. ವಿಚಾರವನ್ನು ನಿಮ್ಮ ವಿಶಿಷ್ಟ ರಚನೆಯಲ್ಲಿ ಸೊಗಸಾಗಿ ಪದಗಳ ಜೋಡಿಸಿ ಮನಮುಟ್ಟುವಂತೆ ಮಾಡಿದ್ದೀರಾ .. ಇಷ್ಟ ಆಯಿತು.. ನಿಮ್ಮ ಈ ಕವನ .. :)
ReplyDeleteDhanyavadagalu :-)
ReplyDeleteಮನ ಮುಟ್ಟುವ ಸಾಲುಗಳು
ReplyDeleteಚೆನ್ನಾಗಿದೆ
ಸ್ವರ್ಣಾ