೧.ಪರಿಚಯ
ಬಂದವರ ಮತ್ತು ಸಿ.ಪಿ ರವಿಕುಮಾರ್,ಯು.ಬಿ ಪವನಜ ಅವರ ಪರಿಚಯ:೯:೪೦
೨.ವಿಶ್ವಕೋಶದಲ್ಲಿ ಬರವಣಿಗೆಯ ಬಗ್ಗೆ ಮಾಹಿತಿ:೯:೪೫ ಇಂದ
ಮಾಹಿತಿಯ ನಿಖರತೆ,ಮಾಹಿತಿ ಸಂಗ್ರಹ, ಪಾರಿಭಾಷಿಕ ಪದಗಳು(ಏಕರೂಪತೆ,ಮಾನಕ, ಶಿಷ್ಟತೆ)
ವಿಷಯ ನಿರೂಪಣೆ ಮತ್ತು ಭಾಷೆ ಹೇಗಿರಬೇಕು ?
- ರಂಜನೀಯವಲ್ಲದ ಭಾಷೆ
- ಕಥಾರೂಪ, ಉಪಮೆ,ಕಾವ್ಯಮಯ ಭಾಷೆ ಸಲ್ಲದು
- ಹೊಗಳಿಕೆ,ತೆಗಳಿಕೆ,ವಿಶೇಷಣ ಸಲ್ಲದು
- ವ್ಯವಸ್ಠಿತ ಮಾಹಿತಿ ನಿರೂಪಣೆ
- ಕಾವ್ಯಮಯ ಶೀರ್ಷಿಕೆ ಸಲ್ಲದು
stats.wikimedia.org to see active, very active, top contributor etc.
ವಿಕಿಪೀಡಿಯಾ ಯಾಕೆ ಬೇಕು ?
- ಕನ್ನಡಿಗರಿಗೆ ಬೇಕಾದ ಮಾಹಿತಿ ಕನ್ನಡದಲ್ಲಿ ಒದಗಿದರೆ ಕನ್ನಡ ಉಳಿಯುತ್ತದೆ
- ಪ್ರಪಂಚಜ್ಞಾನವನ್ನು ಕನ್ನಡಕ್ಕೆ ಸುಲಭವಾಗಿ ತರುವ ಉಪಾಯ ವಿಕಿಪೀಡಿಯಾ
ವಿಕಿಪೀಡಿಯಾ ಸಂಪಾದಿಸುವುದು:
1.ಖಾತೆಯನ್ನು ತೆರೆಯುವುದು
- ಇರುವ ಲೇಖನಕ್ಕೆ
- ವಿಷಯ ಸೇರಿಸುವುದು/ಉತ್ತಮಪಡಿಸುವುದು(ವ್ಯಾಕರಣ/ಭಾಷೆ ಇತ್ಯಾದಿ)
- ಉಲ್ಲೇಖಗಳನ್ನು ಸೇರಿಸುವುದು
- ಶೈಲಿಯನ್ನು ಬದಲಿಸುವುದು(ಬೋಲ್ಡ್,ಇಟ್ಯಾಲಿಕ್ಸ್,ಶೀರ್ಷಿಕೆ ಇತ್ಯಾದಿ)
- ಚಿತ್ರ ಸೇರಿಸುವುದು
2. ಹೊಸ ಲೇಖನ ಸೇರಿಸುವುದು ಲೇಖನ ಸೇರಿಸುವುದು:
ವಿಕಿಪೀಡಿಯಾಕ್ಕೆ ಏನು
ಬೇಕು
- ವಿಶ್ವಕೋಶದ ಶೈಲಿಯಲ್ಲಿ
- ಪ್ರಪಂಚಕ್ಕೆಲ್ಲ ಉಪಯುಕ್ತವಾಗಿರಬೇಕು
- ವಿಜ್ಞಾನ,ತಂತ್ರಜ್ಞಾನ, ಮಾಹಿತಿ ಸಾಹಿತ್ಯ
ಬೇಡ:
- ಬ್ಲಾಗ್ ಮಾದರಿಯ ಲೇಖನ
- ವೈಯುಕ್ತಿಕ ಅಭಿಪ್ರಾಯ,ವಿಮರ್ಷೆ
- ಕಥೆ,ಕವನ,ಕಾದಂಬರಿ ,ಮಹಾಕಾವ್ಯ
- ನಿಮ್ಮ ಬಗ್ಗೆ ನೀವೇ ಬರೆಯುವುದು
- ಲೇಖನದಲ್ಲಿ ನಿಮ್ಮ ಹೆಸರು
- ಲೇಖನದ ಶೀರ್ಷಿಕೆಯಲ್ಲಿ ಹೆಸರಷ್ಟೇ.ವಿದ್ವಾನ್,ಡಾ ಅಂತೆಲ್ಲಾ ಬರೆಯೋ ಹಾಗಿಲ್ಲ..ಎ.ಪಿ.ಜೆ ಅಬ್ದುಲ್ ಕಲಾಂ ಅಷ್ಟೆ. ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ಅಷ್ಟೆ.
ಉತ್ತಮ ವಿಕಿಪೀಡಿಯಾ ಲೇಖನ ಹೇಗಿರಬೇಕು:
- ಗಮನಾರ್ಹ ವಿಷಯ
- criteria for good article page in wikipaedia
- ಚೆನ್ನಾಗಿ ಬರೆದಿರಬೇಕು,ಸ್ಪಷ್ಟ ವಿಷಯ ನಿರೂಪಣೆ,ಶುದ್ಢ ವ್ಯಾಕರಣ
- ಹಕ್ಕು ಸ್ವಾಮ್ಯದ ಉಲ್ಲಂಘನೆ ಆಗಿರಬಾರದು
- ೨ಕಿಲೋಬೈಟ್ಗಿಂತ ದೊಡ್ಡದಿರಬೇಕು
- ವಿಭಾಗಗಳು
- ಪರಿಪೂರ್ಣ
- ನಿಖರ ಮಾಹಿತಿ
- ಉಲ್ಲೇಖ ಇರಲೇಬೇಕು
- ಕೊಂಡಿಗಳು --inter wikipaedia links, interlink is must.
- ಚಿತ್ರಗಳು:ನಾವು ತೆಗೆದಿದ್ದಾಗಿದ್ದರೆ ಅಥವಾ ೭೦ ವರ್ಷಗಳ ಹಿಂದಿನದ್ದಾಗಿದ್ದರೆ(ಅದರ ಕಾಪಿರೈಟ್ ಮುಂದುವರಿಯದಿದ್ದರೆ)
Demo:@10:45
ಉಪಯೋಗ ಏನು? :
ಹಳ್ಳಿಗಳಲ್ಲಿಯ ಮಕ್ಕಳಿಗೆ
kiwix software--> to get wikipedia category and use offline
dcert syllabus
:w: to add english wikipedia
[reference ,vijayavaani amta kotre aa tara baratte ]
libreoffice --> save as media wiki
ದಿನ ೨:
ವಿಕಿಪೀಡಿಯಾ ಪುಟಗಳ ಸೃಷ್ಟಿ ಮತ್ತು ಸಮಾರೋಪ ಸಮಾರಂಭ
"೨ಕಿಲೋಬೈಟ್ಗಿಂತ ದೊಡ್ಡದಿರಬೇಕು" - ತಪ್ಪು
ReplyDelete೨ ಮೆಗಾಬೈಟ್ ಗಿಂತ ದೊಡ್ಡದಿರಬೇಕು.
more info: http://pavanaja.com/english/utf-8-indic-stub-length-wikipedia/
I think it's 2048 bytes which is 2 kb for kannada. 2 mb needs to be discussed in vp
ReplyDelete