ಯಾರಿವನು ಸುಂದರ
ಊರ ಹೊರಗಿನ ಕಟ್ಟೆಯ ಮೇಲೆ ವಾಸಮುಳುಗುತಿಹ ರವಿ ಜೊತೆಗೆ ಶಾಲೆಯಿಂ ಮಗು ಮನೆಗೆ
ಮರಳುತಿರೆ ಧ್ಯಾನಿಸಿಹ ನೋಡಿವನು ವಿಧಿಯರಿಯೆ|೧|
, ನೋಡೋಕೆ ಚಂದಿರಆ ರಾತ್ರಿ ಬರುವನಲ್ಲಿಗೆ ಒಂದು ವ್ಯಾಘ್ರ
ಎಂಟೆದೆ ಭಂಟರೂ ಮನೆ ಹೊರಗೆ ಹೊರಡರು
ಇದುನರಿಯದೂರಿಗೆ ದೂರಿಂದ ಬಂದಿಹೆಯ
ಕಟ್ಟೆ ನೀ ತ್ಯಜಿಸದಿರೆ ಪರಿಣಾಮ ಉಗ್ರ|೨|
ಚಂದಿರನು ಅಲ್ಲಲ್ಲ
ಎಂಥ ಕಾಂತಿಯೋ ಯೋಗಿ
ನಮ್ಮ ಮಠದಾತಿಥ್ಯ
(ಇನ್ನೂ ಇದೆ ),ಇವನ ಮುಖದಲೆ ಇಹನು, ಸ್ವೀಕರಿಸು ಮಹಸ್ವಾಮಿ, ಈ ಸ್ಥಳವು ತರವಲ್ಲ|೩|
ಅವ್ಯಕ್ತವಾದ ಒಂದು ಚಿತ್ರಣವಿದೆ. ಸ್ವಲ್ಪ ಅಚ್ಚರಿ, ಯಾವುದರಿಂದಲೋ ಸ್ವಲ್ಪ ಮನಸ್ಸಲ್ಲಿ ಗದ್ದಲ ಎಬ್ಬಿಸುತ್ತಿದೆ ಕವನ. ಉಳಿದಿದ್ದನ್ನ ಬೇಗ ಹೇಳಿ..
ReplyDelete