Thursday, November 6, 2014

ಕರ್ನಾಟಕದ ಹೊಯ್ಸಳ ದೇಗುಲಗಳು-೫: ಗಂಗಾಧರೇಶ್ವರ ದೇವಸ್ಥಾನ, ತುರುವೇಕೆರೆ

ತುರುವೇಕೆರೆಯ ಚೆನ್ನಕೇಶವನ ದರ್ಶನ ಪಡೆದು ಅದೇ ಬೀದಿಯಲ್ಲಿ ಮರಳ್ತಾ  ಇದ್ರೆ ನಿಮ್ಮ ಬಲಬದಿಗೆ(ಚೆನ್ನಕೇಶವ ದೇವಸ್ಥಾನದ ಕಡೆಗೆ ನಡೆದು ಹೊರಟ್ರೆ ನಿಮ್ಮ ಎಡಬದಿಗೆ) ಸಿಗೋದೇ ಗಂಗಾಧರೇಶ್ವರ ದೇವಸ್ಥಾನ. ನುಣುಪದ ಬಸವಣ್ಣ ಮತ್ತು ಕಲ್ಲಿನ ಘಂಟೆ ಇಲ್ಲಿನ ಪ್ರಧಾನ ಆಕರ್ಷಣೆಗಳು


ಪ್ರಧಾನ ಆಕರ್ಷಣೆಯಾಗಿರುವ ಬಸವಣ್ಣ. ಇದು ಎಷ್ಟು ನುಣುಪಾಗಿದೆಯೆಂದ್ರೆ ಇದ್ರ ಮೇಲೆ ಕೈಯಿಟ್ರೆ ಕೆಳಗೆ ಜಾರುತ್ತಾ ಸಾಗುತ್ತೆ. ಬೆಣ್ಣೆ ,ತುಪ್ಪ ಹಚ್ಚಿದ್ರೆ ಕೈ ಜಾರುತ್ತೆ ಆಂತಿದ್ರೆ ಇಲ್ಲಿನ ಹಿರಿಯರು. ಆದ್ರೆ ಏನೂ ಇಲ್ದಿದ್ರೂ ಜಾರುವಂತಿದೆ ಇದು . ಇಲ್ಲಿನ ತೊಲಗಳನ್ನು ಹತ್ತಿ ತೂಗಲು ಬಳಸ್ತಿದ್ರಂತೆ. ತೊಲಗಳನ್ನು ಸೂಕ್ಷ್ಮವಾಗಿ ಗಮನಿಸಿ. ಭಾರ ಹೊರಲಷ್ಟೇ ಅಲ್ಲದಂತೆ ಮುಂಚಾಚಿಕೊಂಡಿದೆ



One more view of Nandi at Gangadhareshwara temple, Turuvekere

ಕಲ್ಲಿನ ಗಣಪ. ಕಡಲೆಗಣಪನೆಂದು ಇವನ ಹೆಸರು..

One of the soldier. Observe the details :-). He is sitting on a horse with head of a lion which stands on a Elephant !


Height of the bell :-)

Back view of the Gangadhareshwara temple, Turuvekere

Side view of the Gangadhareshwara temple

1 comment:

  1. Hey, Elephant guru Lion alla... :) in Pic.. Didnt get chance to go inside temple?

    ReplyDelete