ಸೋಮನಾಥಪುರ ದೇವಸ್ಥಾನಕ್ಕೆ ಹೋಗಬೇಕೆಂಬ ಬಯಕೆ ಯಾಕೋ ಈಡೇರದಿದ್ದ ಕಾರಣಕ್ಕೇ ಏನೋ ಸೋಮನಾಥಪುರದ ಸಲುವಾಗೇ ಮೈಸೂರಿಗೆ ಹೋಗೋ ಪ್ಲಾನ್ ಮಾಡಿದ್ದೆ :-) ಮೈಸೂರಿಂದ ನಲವತ್ತು ಕಿ.ಮೀ ದೂರದ ಸೋಮನಾಥಪುರಕ್ಕೆ ಬೆಳಬೆಳಗ್ಗೆಯೇ ಮುಟ್ಟಿದಾಗ ಅದೇನೋ ಖುಷಿ. ಸೋಮನಾಥಪುರ, ತಲಕಾಡು, ನಂಜನಗೂಡು ಎಲ್ಲ ಹತ್ತತ್ರನೇ ಆಗಿರೋದ್ರಿಂದ ಎಲ್ಲವನ್ನೂ ಒಂದೇ ದಿನದಲ್ಲಿ ನೊಡಿಬರಬಹುದು ಸ್ವಂತ ಗಾಡಿಯಿದ್ರೆ. ಇವುಗಳ ಮಧ್ಯೆ ಬಸ್ಸುಗಳೂ ಇರುವುದರಿಂದ ಬಸ್ಸಲ್ಲಿ ಹೋಗೋರಿಗೂ ಏನೂ ತೊಂದ್ರೆಯಿಲ್ಲ. ಸ್ವಲ್ಪ ಕಾಯಬೇಕಾಗಬಹುದು ಅಲ್ಲಲ್ಲಿ ಅಷ್ಟೆ
|
Dwikoota shikhara - Infront of Somanathapura Chennakeshava temple |
ಸೋಮನಾಥಪುರ ಅಂದ್ರೆ ಒಂಥರಾ ಕಲೆಯ ಬಲೆಯಂತ್ಲೇ ಹೇಳಬಹುದು. ಈ ಮಾಲಿಕೆಯಲ್ಲಿ ಇಲ್ಲಿಯವರೆಗೆ ಬಂದ ಎಲ್ಲಾ ದೇವಸ್ಥಾನಗಳಿಗಿಂತ ಹೆಚ್ಚಿನ ಶಿಲ್ಪಗಳನ್ನು, ವೈವಿಧ್ಯವನ್ನು ಕಂಡಿದ್ದು ಇಲ್ಲೇ. ಕೆಲವು ಶಿಲ್ಪಗಳ ಕೆಳಗೆ ಅವನ್ನು ಕೆತ್ತಿದವರ ಹೆಸರನ್ನೂ ಗಮನಿಸಬಹುದು. ಇಲ್ಲಿರೋ ಶಿಲ್ಪಗಳಲ್ಲಿ ಎಲ್ಲವನ್ನೂ ಹೆಸರಿಸುತ್ತಾ ಹೋದ್ರೆ ಅದೇ ಒಂದು ದೊಡ್ಡ ಪುಸ್ತಕವಾಗಬಹುದೇನೋ. ಹಾಗಾಗಿ ಬರೀ ಚಿತ್ರಗಳನ್ನು ಹಾಕಿ ತಮ್ಮ ಕಲ್ಪನಾಶಕ್ತಿಗೆ ಬಿಡುತ್ತಿದ್ದೇನೆ ಅವುಗಳನ್ನು :-)
|
ವಿಷ್ಣು.ದಾಳಿಗೆ ಕೈಗಳು ಭಗ್ನವಾಗಿರುವುದನ್ನು ಕಾಣಬಹುದು :-( |
|
Right side of the Entrance of the temple |
|
ಮೇಲ್ಛ್ಹಾವಣಿಯಲ್ಲಿನ ಸುಂದರ ಕುಸುರಿ ಕೆತ್ತನೆಯನ್ನು ಗಮನಿಸಿ :-) |
|
ಒಳಗಿರುವ ವೇಣುಗೋಪಾಲ. ಕೆತ್ತನೆಗಳಲ್ಲಿರುವ ವ್ಯತ್ಯಾಸ(ಶಿರೋಭಾಗದಲ್ಲಿನ ವಿನ್ಯಾಸ)ವನ್ನು ಗಮನಿಸಿ |
|
ಮತ್ತೊಂದು ಮೇಲ್ಛಾವಣಿಯ ವಿನ್ಯಾಸ |
|
ಬಾಗಿಲಲ್ಲಿರುವ ಕೃಷ್ಣ ಮತ್ತಿತರ ಸೂಕ್ಷ್ಮ ಕೆತ್ತನೆಯನ್ನು ಗಮನಿಸಿ |
|
Same view from a distance |
|
Sri Vishnu |
|
ಪ್ರತೀ ಕಂಬದ ವಿಭಿನ್ನ ವಿನ್ಯಾಸಗಳನ್ನು ಗಮನಿಸಿ. you can observe symmetry between pillars on the left and right |
|
ಮತ್ತೊಂದು ಸುಂದರ ಮೇಲ್ಛಾವಣಿ |
|
ಮತ್ತೊಂದು ಗುಡಿಯ ಮುಂದಿನ ಬಾಗಿಲಲ್ಲಿ ಅದೇ ದೇವತೆಯ ಸಣ್ಣ ಪ್ರತಿಕೃತಿ |
|
ಇನ್ನೊಂದು ಸುಂದರ ಮೇಲ್ಛಾವಣಿ |
one more beautiful Ceiling
|
One more entrance with Devi |
|
Observe the details in carvings! |
|
Beautiful pillers |
|
One more ceiling. Each ceiling looks unique |
|
At the left of the entrance to the temple |
|
ಅಬ್ಬಾ ಎಷ್ಟೊಂದು ಶಿಲ್ಪಗಳಪ್ಪ.. ! |
|
ಮತ್ತೊಂದು ಕೋನದಿಂದ |
|
ಧ್ಯಾನಾಸಕ್ತನಾಗಿರೋ ಮಹಾವೀರನಾ ಅಂತ.. ಚಾಲುಕ್ಯರು ಮೂಲದಲ್ಲಿ ಜೈನರಾಗಿದ್ದರ ಕುರುಹಾ ಇದು ? ! |
|
Ramayana, Mahabharata, Avataras.. See the details ! |
|
Ugra Narasimha |
|
In each corner you can see some or the other god here ! |
|
Some of the rare pictures: Shadbuja Saraswati, Nrutya Ganapa, Vishnu sitting on Adisesha |
|
ಆದಿಶೇಷನ ಮೇಲೆ ಕೂತಿರುವ ವಿಷ್ಣುವಿನ ಇಲ್ಲಿನ ಕೆತ್ತನೆಗೂ ಜಾವಗಲ್, ಬೆಳವಾಡಿಯ ಕೆತ್ತನೆಗಳಿಗೂ ವ್ಯತ್ಯಾಸವನ್ನು ಕಾಣಬಹುದು |
|
ನೃತ್ಯಗಣಪನ ಅಪರೂಪದ ಶಿಲ್ಪ. ಈ ಮಾಲಿಕೆಯಲ್ಲಿ ಬಂದ ದೇಗುಲಗಳಲ್ಲಿ ಮೊದಲ ಬಾರಿಗೆ ಕಾಣ್ತಿರೋದು |
|
ಷಡ್ಭುಜ ಸರಸ್ವತಿ. ದೇವಿಯ ಕಾಲ ಬುಡದಲ್ಲಿ ವಾದ್ಯವೃಂದವನ್ನೂ ಕಾಣಬಹುದು ಇಲ್ಲಿ ! ಎಡಗಡೆಯ ಪಾರ್ಶ್ವ ನಾಶವಾಗಿದೆ :-( |
|
ಜಟ್ಟಿಗಳಾ ಅಂತ |
|
ನವಿಲು, ಸಿಂಹಗಳ ಸಾಲು.. ಮುಂಚಿನಂತೆ |
|
ವಿಷ್ಣುವನ್ನು ಹೊತ್ತ ವೈನತೇಯನನ್ನು ಕಂಡಿದ್ದೆವು ಮುಂಚೆ. ಇಲ್ಲಿ ಬರಿಯ ವೈನತೇಯ |
|
ಯಾವ ದೇವರಪ್ಪಾ ಇದು ? ಚತುರ್ಭುಜನಾದರೂ ವಿಷ್ಣುವಲ್ಲ. ಲಕ್ಷ್ಮೀದೇವಿಯಾ ? |
|
ಬಿಸಿಲು ಮಳೆಗೋ, ಆಕ್ರಮಣಕ್ಕೋ ಸಿಕ್ಕು ಕ್ರಮೇಣ ಶಿಥಿಲವಾಗುತ್ತಿರುವ ಶಿಲ್ಪ :-( |
|
ವೇಣುವಾದನದ ಸುಂದರ ಶಿಲ್ಪ. ಶಿಥಿಲವಾಗುತ್ತಿರುವ ಇದೇ ಇಷ್ಟು ಸುಂದರವಾಗಿದ್ದರೆ ಮೂಲ ಶಿಲ್ಪ ಇನ್ನೆಷ್ಟು ಚೆಂದವಿದ್ದಿರಬಹುದು ! ಗೋವು, ಮರ ಮುಂತಾದ ಸೂಕ್ಷ್ಮ ಕೆತ್ತನೆಗಳನ್ನು ಗಮನಿಸಿ. |
|
ಎಷ್ಟೆಲ್ಲಾ ಕೆತ್ತನೆಗಳಪ್ಪ . ! |
|
ಅನ್ನಪೂರ್ಣೆಯಾ ? |
|
ಆನೆಗಳಿರೋದೇ ಭಗ್ನವಾಗೋಕಾ ಅಂತ ಅನುಮಾನ ಬರುತ್ತೆ :-( |
scroll madakke ashtond time hidiyatte... innu kettane ge esht tym togondidro!!!!!!!!!!!!! ಕಲ್ಪನಾತಿತ
ReplyDeleteಶಿಲ್ಪ ಚಾತುರ್ಯ ಮೆರೆದ ಗುಡಿ ಇದು.
ReplyDeleteಕಂಭಗಳೂ ಮನಸೆಳೆವುವು.
ತುಂಬಾ ಸುಂದರವಾಗಿದೆ...!ನಿಮಗೆತುಂಬಾ ಧನ್ಯವಾದಗಳು...!
ReplyDeleteತುಂಬಾ ಸುಂದರವಾಗಿದೆ...!ನಿಮಗೆತುಂಬಾ ಧನ್ಯವಾದಗಳು...!
ReplyDeleteಸೋಮನಾಥಪುರ ಕೇಶವ ದೇವಾಲಯದ ಶಿಲ್ಪಕಲೆ ಬಹಳ ಚೆನ್ನಾಗಿದೆ ನೋಡಲು ಎರಡು ಕಣ್ಣು ಸಾಲದು ಇಲ್ಲಿನ ಶಿಲ್ಪಕಲೆ ಜಗತ್ಪ್ರಸಿದ್ಧವಾಗಿದೆ ನಾನು ದಿನಾಂಕ 26-6-18 ಮಂಗಳವಾರ ಬೆಳಗ್ಗೆ ಬೆಂಗಳೂರಿನಿಂದ ಮಂಡ್ಯಗೆ ಬಂದು ಮಂಡ್ಯದಿಂದ ಬನ್ನೂರು ಮಾರ್ಗವಾಗಿ ಸೋಮನಾಥಪುರ ತಲುಪಿದೆ ನನಗೆ ಮತ್ತೊಮ್ಮೆ ಸೋಮನಾಥಪುರ ಹೋಗಬೇಕಾಗಿ ಮನಸ್ಸಾಗಿದೆ ಆದುದರಿಂದ ನಾನು 8-7-18ರಂದು ಭಾನುವಾರ ಪುನಃ ಹೋಗುತಿದ್ದೇನೆ
ReplyDelete