Friday, November 11, 2011

ಅಪಘಾತ

ಆಗದಿರಲಪಘಾತ, ಮನೆಯವರಿಗಾಘಾತ
ಅತಿವೇಗ ಬೇಡವೋ ಓ ಮಿತ್ರನೇ
ಸರಿಯಿದ್ದ ರಸ್ತೆಯಲೂ ನೂರೆಂಟು ಘಾತಗಳು
ಎಂದು ಎದುರಾಗುವುದು ಅರಿಯದವನೆ||

 ವೇಗಕ್ಕಿಂತ ಅವಯವ ಮುಖ್ಯ
ತಿಳುವಳಿಕೆ ಮಾತು ನಿನಗೆ ಅಪಥ್ಯ
ಸಮಯದ ಸಬೂಬು ಸಾಯೋಕಲ್ಲ
ಮೋದದ ನೆಪದಲಿ ಪ್ರಮಾದ ಸಲ್ಲ||

No comments:

Post a Comment