Dear Friends,
As you might be already aware, I am getting married with Akshata on Nov 2nd and here is the wedding invite if you did not get it already . Please consider this as my personal invitation and bless us on the occasion.
ಆತ್ಮೀಯ ಗೆಳೆಯರೇ,
ಮುಂಬರುವ ನವೆಂಬರ್ ಎರಡರಂದು ನಾನು ಮತ್ತು ಅಕ್ಷತಾ ಹೊಸ ಬಾಳ ಹಾದಿಯಲ್ಲಿ ಜೊತೆಯಾಗಲಿದ್ದೇವೆ. ಅಂದು ತಾವೆಲ್ಲರೂ ಆಗಮಿಸಿ ನಮ್ಮನ್ನು ಆಶೀರ್ವದಿಸಬೇಕಾಗಿ ಈ ಆತ್ಮೀಯ ಕರೆಯೋಲೆ..
Nov 3rd is a special day for me as well as i would be releasing my first book in Kannada by the name "Prashantavana" which is a collection of short stories and followed by the reception in the same venue. Location details are above. Front page of the book is given below. We would also like to invite you for the auspicious day with a small video
ಮಾರನೆಯ ದಿನ ಅಂದರೆ ನವೆಂಬರ್ ಮೂರರಂದು ನನ್ನ ಕಥಾಸಂಕಲನ "ಪ್ರಶಾಂತವನ" ದ ಲೋಕಾರ್ಪಣೆಯೂ ನಡೆಯಲಿದೆ. ತಾವುಗಳು ಎರಡೂ ಕಾರ್ಯಕ್ರಮಗಳಿಗೆ ಆಗಮಿಸಿ ಅವುಗಳನ್ನು ಚೆಂದಗಾಣಿಸಿಕೊಡಬೇಕಾಗಿ ವಿನಂತಿ .. ಒಂದೊಮ್ಮೆ ಅನಿವಾರ್ಯ ಕಾರಣಗಳಿಂದ ಪುಸ್ತಕ ಬಿಡುಗಡೆಗೆ ಬರಲಾಗದಿದ್ದು, ಪ್ರತಿಗಳ ಕೊಳ್ಳುವ ಆಸೆಯಿದ್ದಲ್ಲಿ ಕೆಳಗಿನ ಮಿಂಚೆಗೆ ನಿಮ್ಮ ವಿಳಾಸವನ್ನು ಕಳುಹಿಸಿ. ಪುಸ್ತಕದ ಮುಖಪುಟ ಕೆಳಗಿದೆ ಮತ್ತು ಕರೆಯೋಲೆಯ ವೀಡಿಯೋ ಕೊಂಡಿ ಇಲ್ಲಿದೆ
prashasti.p@gmail.com
ಇಂತಿ,
ತಮ್ಮ ವಿಶ್ವಾಸಿ/ Regards
ಪ್ರಶಸ್ತಿ/Prashasti