ಸಾಗರದ ಸುತ್ತಲ ಪ್ರವಾಸೀ ತಾಣಗಳು

ನಮಸ್ಕಾರ ಓದುಗರೇ. ಸಾಗರದ ಸುತ್ತಮುತ್ತಲ ಕೆಲ ಪ್ರವಾಸೀ ತಾಣಗಳ ಮಾಹಿತಿಯನ್ನು ಕೆಳಗಿನಂತೆ ದಾಖಲಿಸಲಾಗಿದೆ
ಆಯಾ ಸ್ಥಳಗಳ ಬಗೆಗಿನ ಮಾಹಿತಿಗಾಗಿ ಆಯಾ ಕೊಂಡಿಗಳನ್ನು ಕ್ಲಿಕ್ಕಿಸಿ
  1. ವರದಾಮೂಲ --  ಸಾಗರದಿಂದ ೬ ಕಿ.ಮೀ, ಇಕ್ಕೇರಿಯಿಂದ ೪ ಕಿ.ಮೀ
  2. ಇಕ್ಕೇರಿ -- ಸಾಗರದಿಂದ ೬ ಕಿ.ಮೀ, ಇಕ್ಕೇರಿಯಿಂದ ೪ ಕಿ.ಮೀ
  3. ಹೊಸಗುಂದ  - ಸಾಗರದಿಂದ ಸುಮಾರು ೭ ಕಿ.ಮೀ ದೂರ
  4. ಕಲಸೆ (ನಾಡಕಲಸಿ) ದೇವಸ್ಥಾನ -- ಸಾಗರದಿಂದ ಎಂಟು ಕಿ.ಮೀ

1 comment: