ಕವನಗಳು

ಪ್ರಶಾಂತವನಕ್ಕೆ ಸ್ವಾಗತ. ಆಯಾ ಕ್ಷಣಕ್ಕೆ ತೋಚಿದ ಭಾವಗಳಿಗೆ, ಮೂಡಿದ ದನಿಗಳು ತಾಳಿದ ರೂಪಗಳಿವು.
ಕಡಲಕಿನಾರೆಯಲ್ಲಿ ಮೂಡಿದ ಕಲ್ಪನೆಗಳಿಗೊಂದು ಆಕಾರ ಕೊಡೋ ಪ್ರಯತ್ನದಲ್ಲಿರುವ ಬಾಲಕನ ಯತ್ನಗಳಿವು.

ಹೀಗೇ ಗೀಚಿದ ಒಂದಿಷ್ಟು ಕವನಗಳ ಕೊಂಡಿಗಳು..
  1.  ಕಲೆಯಾದ ಕತ್ತಲು
  2.  ಬುಡ್ಡಿದೀಪ

ಸೂಚನೆ: ಮನೆ ಇನ್ನೂ ನಿರ್ಮಾಣದ ಹಂತದಲ್ಲಿದೆ. ಇಲ್ಲಿನ ಉಳಿದ ಕೋಣೆಗಳ ದಾರಿ ಹುಡುಕೋಕೆ ಸ್ವಾಗತಪುಟ/Welcome page ಗೆ ತೆರಳಿ :-) 

No comments:

Post a Comment