Friday, November 7, 2014

ಕರ್ನಾಟಕದ ಹೊಯ್ಸಳ ದೇಗುಲಗಳು -೬. ಮೂಲೇಶಂಕರ ದೇವಸ್ಥಾನ, ತುರುವೇಕೆರೆ

ಗಂಗಾಧರೇಶ್ವರನ ಕಂಡು ಹಾಗೇ ಮುಂದೆ ಬಂದು ಎಡಕ್ಕೆ ಹೊರಳಿದರೆ ಅಲ್ಲೇ ಮೂಲೇಶಂಕರ ದೇವಸ್ಥಾನ ಕಾಣುತ್ತೆ. ಇಲ್ಲಿನ ಕಂಬಗಳು ಮತ್ತು ಪ್ರವೇಶದ್ವಾರದಲ್ಲಿನ ಹಳೆಗನ್ನಡ ಬರಹಗಳು ಇಲ್ಲಿನ ವೈಶಿಷ್ಟ್ಯ

Front View of Mooleshankara Temple

Information about the Jeernodhara done recently

At the entrance of Mooleshankara, Turuvekere

Goutu and Pramod infront of Mooleshankara





ಕನಕನ ಕಿಂಡಿಯಂತಹದೇ ಒಂದು ಕಿಂಡಿ

Side view of MooleShankara

ಏಕಕೂಟದ ಮೂಲೇಶಂಕರ ದೇಗುಲದ ಪ್ರವೇಶದ್ವಾರ

ಪ್ರವೇಶದ್ವಾರದ ತೊಲೆಯಲ್ಲಿರುವ ಶಾಸನವನ್ನು ಕಾಣಬಹುದು

1 comment:

  1. ೬ನೇ ಭಾಗವೂ ಮಾಹಿತಿ ಪೂರ್ಣವಾಗಿದೆ.
    ಚಿತ್ರಗಳು ಚೆನ್ನಾಗಿವೆ.

    ReplyDelete